Family unrecorded

Chikkamela

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡಗಳಲ್ಲಿ ನಾಲ್ಕು ಐದು ಜನ ಕಲಾವಿದರ ಗುಂಪು ಮನೆಮನೆಗೆ ತೆರಳಿ ಅಲ್ಪ ಕಾಲಾವಧಿಯಲ್ಲಿ ನೀಡುವ ಪ್ರದರ್ಶನವನ್ನು ಚಿಕ್ಕಮೇಳ ಎನ್ನುತ್ತಾರೆ. ಇದು ಯಕ್ಷಗಾನ ಕಲೆಯ ಒಂದು ಪ್ರಕಾರ. ಇದನ್ನು ಗೆಜ್ಜೆನಾದ ಸೇವೆ ಎಂದೂ ಕರೆಯಲಾಗುತ್ತದೆ.

A traditional dance performance (by Chikkamela, an attempt to keep the old dance tradition which is found in south western part of Karnataka state (Udupi, Dakshina kannada and uttara kannda districts.))
Photo: http://tinyurl.com/y8pb3b5 from Karkala ( http://en.wikipedia.org/wiki/Karkala ), INDIA · CC BY-SA 2.0+ Add licensed photo →
Understand in 30 Seconds · In Plain Words

Quick guide to Chikkamela

Sourced or Silent · CC BY-SA 4.0

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡಗಳಲ್ಲಿ ನಾಲ್ಕು ಐದು ಜನ ಕಲಾವಿದರ ಗುಂಪು ಮನೆಮನೆಗೆ ತೆರಳಿ ಅಲ್ಪ ಕಾಲಾವಧಿಯಲ್ಲಿ ನೀಡುವ ಪ್ರದರ್ಶನವನ್ನು ಚಿಕ್ಕಮೇಳ ಎನ್ನುತ್ತಾರೆ.

01 · What it is
Living Tradition

Documented cultural tradition on record; family classification awaits an editor.

02 · Where & name
Geography awaiting source

Add a cited source naming the region or community that carries it.

03 · How it is doing
□□□□ (Not yet assessed)

Documented in open cultural records, but no cited field assessment of its current vitality has been added here yet.

04 · Proof & reuse
2 cited sources

Every claim links to a public record below. Free to quote, teach, and share under CC BY-SA 4.0.

Chapter Takeaways
ಪರಿಚಯಪತ್ತನಾಜೆಯ ಬಳಿಕ ಮಳೆಗಾಲದಲ್ಲಿ ಯಕ್ಷಗಾನದ ತಿರುಗಾಟಗಳು ಇಲ್ಲದೇ ಇರುವ ಕಾರಣದಿಂದ, ಈ ಸಮಯದಲ್ಲಿ ಯಕ್ಷಗಾನ ಕಲಾವಿದರು ತಮ್ಮ ದೈನಂದಿನ ಜೀವನದ ನಿರ್ವಹಣೆಗಾಗಿ ಚಿಕ್ಕಮೇಳದ ಮುಖಾಂತರ ತಿರುಗಾಟ ನಡೆಸುತ್ತಾರೆ.
ತಂಡಒಂದು ಚಿಕ್ಕಮೇಳದ ಒಂದು ತಂಡದಲ್ಲಿ ಸಾಮಾನ್ಯವಾಗಿ ಒಬ್ಬ ಭಾಗವತ, ಮದ್ದಳೆಗಾರ, ಒಬ್ಬ ಸ್ತ್ರೀವೇಷಧಾರಿ, ಒಬ್ಬ ಪುರುಷವೇಷಧಾರಿ ಮತ್ತು ಒಬ್ಬ ನಿರ್ವಾಹಕ- ಹೀಗೆ ೫ ಮಂದಿ ಇರುತ್ತಾರೆ.
ಪ್ರದರ್ಶನದ ಕಥೆಗಳುರಾಮಾಯಣ, ಮಹಾಭಾರತ ಹಾಗೂ ಇನ್ನಿತರ ಪುರಾಣದ ಕಥೆಗಳನ್ನು ಐದರಿಂದ ಹತ್ತು ನಿಮಿಷಗಳ ಕಾಲ ಪ್ರದರ್ಶಿಸುತ್ತಾರೆ.
ಪ್ರಯೋಜನಗಳುಕಲಾವಿದರ ದೈನಂದಿನ ಜೀವನ ನಿರ್ವಹಣೆಯ ಜೊತೆಜೊತೆಗೆ, ಮನೆಯಂಗಳದಲ್ಲಿ ಅದೂ ಸೀಮಿತ ಅವಧಿಯಲ್ಲಿ ಮಕ್ಕಳಿಗೆ ಯಕ್ಷಗಾನ ಕಲೆಯ ಪರಿಚಯ ಮಾಡಿಸಿದಂತೆ ಆಗುತ್ತದೆ.
Common Questions Answered on Record
What is Chikkamela in plain words?

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡಗಳಲ್ಲಿ ನಾಲ್ಕು ಐದು ಜನ ಕಲಾವಿದರ ಗುಂಪು ಮನೆಮನೆಗೆ ತೆರಳಿ ಅಲ್ಪ ಕಾಲಾವಧಿಯಲ್ಲಿ ನೀಡುವ ಪ್ರದರ್ಶನವನ್ನು ಚಿಕ್ಕಮೇಳ ಎನ್ನುತ್ತಾರೆ.

Where is Chikkamela practised or documented?

No verified geographic place has been linked on record yet — editors can add a cited place from the edit page.

What is the current condition of Chikkamela today?

□□□□ (Not yet assessed): Documented in open cultural records, but no cited field assessment of its current vitality has been added here yet.

How do I cite or share this Chikkamela entry?

Cite as: "Chikkamela." folkroom, https://folkroom.org/art-forms/chikkamela, text CC BY-SA, with attribution.

Share or cite this roomNo tracking · CC BY-SA 4.0
WhatsAppXLinkedInRedditFacebook

The tradition & historical record

1 min read · 2 sources

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡಗಳಲ್ಲಿ ನಾಲ್ಕು ಐದು ಜನ ಕಲಾವಿದರ ಗುಂಪು ಮನೆಮನೆಗೆ ತೆರಳಿ ಅಲ್ಪ ಕಾಲಾವಧಿಯಲ್ಲಿ ನೀಡುವ ಪ್ರದರ್ಶನವನ್ನು ಚಿಕ್ಕಮೇಳ ಎನ್ನುತ್ತಾರೆ. ಇದು ಯಕ್ಷಗಾನ ಕಲೆಯ ಒಂದು ಪ್ರಕಾರ. ಇದನ್ನು ಗೆಜ್ಜೆನಾದ ಸೇವೆ ಎಂದೂ ಕರೆಯಲಾಗುತ್ತದೆ. 1

ಪರಿಚಯ

ಪತ್ತನಾಜೆಯ ಬಳಿಕ ಮಳೆಗಾಲದಲ್ಲಿ ಯಕ್ಷಗಾನದ ತಿರುಗಾಟಗಳು ಇಲ್ಲದೇ ಇರುವ ಕಾರಣದಿಂದ, ಈ ಸಮಯದಲ್ಲಿ ಯಕ್ಷಗಾನ ಕಲಾವಿದರು ತಮ್ಮ ದೈನಂದಿನ ಜೀವನದ ನಿರ್ವಹಣೆಗಾಗಿ ಚಿಕ್ಕಮೇಳದ ಮುಖಾಂತರ ತಿರುಗಾಟ ನಡೆಸುತ್ತಾರೆ. ಸಾಮಾನ್ಯವಾಗಿ ಸಂಜೆ ೭ರಿಂದ ರಾತ್ರಿ ೧೦ರ ತನಕ ಈ ಚಿಕ್ಕಮೇಳಗಳು ತಿರುಗಾಟ ನಡೆಸುತ್ತಾ ಕಲಾಪ್ರದರ್ಶನವನ್ನು ನೀಡುತ್ತವೆ. ವರ್ಷದ ಮಳೆಗಾಲವನ್ನು ಹೊರತು ಪಡಿಸಿ ನವೆಂಬರ್ ನಿಂದ ಮೇವರೆಗೂ ಅವಿಭಜಿತ ದಕ್ಷಿಣ ಕನ್ನಡ ಉಡುಪಿ ಮತ್ತು ಕಾಸರಗೊಡು ಜಿಲ್ಲೆಗಳಲ್ಲಿ ಸುಮಾರು ೪೦ಕ್ಕೂ ಹೆಚ್ಚು ಮೇಳಗಳು ತಿರುಗಾಟ ನಡೆಸುತ್ತವೆ. 1

ತಂಡ

ಒಂದು ಚಿಕ್ಕಮೇಳದ ಒಂದು ತಂಡದಲ್ಲಿ ಸಾಮಾನ್ಯವಾಗಿ ಒಬ್ಬ ಭಾಗವತ, ಮದ್ದಳೆಗಾರ, ಒಬ್ಬ ಸ್ತ್ರೀವೇಷಧಾರಿ, ಒಬ್ಬ ಪುರುಷವೇಷಧಾರಿ ಮತ್ತು ಒಬ್ಬ ನಿರ್ವಾಹಕ- ಹೀಗೆ ೫ ಮಂದಿ ಇರುತ್ತಾರೆ. ಮೊದಲೇ ನಿರ್ಧರಿಸಲಾದ ಯಾವುದಾದರೊಂದು ಊರಿನಲ್ಲಿರುವ ಮನೆಗಳಿಗೆ ತೆರಳಿ ಚಿಕ್ಕ ಮೇಳ ಬರುವ ಸಮಯವನ್ನು ಮೊದಲೇ ತಿಳಿಸಲಾಗುತ್ತದೆ. ಮನೆಗೆ ಬಂದ ಕಲಾವಿದರ ತಂಡವನ್ನು ಹೂ,ಹಣ್ಣು, ಅಕ್ಕಿ, ತೆಂಗಿನಕಾಯಿ,ದೀಪವಿಟ್ಟು ಸ್ವಾಗತಿಸಲಾಗುತ್ತದೆ. ನಂತರ, ಯಾವುದಾದರೊಂದು ಪೌರಾಣಿಕ ಕಥೆಯ ಒಂದು ಪುಟ್ಟ ಭಾಗವನ್ನು ಆಯ್ದುಕೊಂಡು ಸೀಮಿತ ಸಮಯದಲ್ಲಿ ಪ್ರದರ್ಶಿಸಲಾಗುತ್ತದೆ. 1

ಪ್ರದರ್ಶನದ ಕಥೆಗಳು

ರಾಮಾಯಣ, ಮಹಾಭಾರತ ಹಾಗೂ ಇನ್ನಿತರ ಪುರಾಣದ ಕಥೆಗಳನ್ನು ಐದರಿಂದ ಹತ್ತು ನಿಮಿಷಗಳ ಕಾಲ ಪ್ರದರ್ಶಿಸುತ್ತಾರೆ. 1

ಪ್ರಯೋಜನಗಳು

ಕಲಾವಿದರ ದೈನಂದಿನ ಜೀವನ ನಿರ್ವಹಣೆಯ ಜೊತೆಜೊತೆಗೆ, ಮನೆಯಂಗಳದಲ್ಲಿ ಅದೂ ಸೀಮಿತ ಅವಧಿಯಲ್ಲಿ ಮಕ್ಕಳಿಗೆ ಯಕ್ಷಗಾನ ಕಲೆಯ ಪರಿಚಯ ಮಾಡಿಸಿದಂತೆ ಆಗುತ್ತದೆ. 1

The text above is adapted from the Wikipedia article “ಚಿಕ್ಕ ಮೇಳ”, available under the Creative Commons Attribution-ShareAlike 4.0 licence. 1

Chikkamela is version of folkdance, according to the structured record cited below. This entry was generated automatically from that record and has not yet been reviewed by a person familiar with the tradition. 2

No recording linked yet — know one? Point at it →
Sources on Record
Sourced or Silent · Still Open

Questions awaiting a cited source

+ Answer with a source →
How many people perform it today?
When is it first attested, and by whom?