ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಪರ್ವತ ಶ್ರೇಣಿಯಲ್ಲಿ ವಾಸವಾಗಿರುವ ಮಲೆಯನ್, ಕುಡಿಯನ್, ಈಡಿಗ, ಮಲೆಕುಡಿಯ ಮುಂತಾದವುಗಳಿಂದ ಕರೆಯಲ್ಪಡುವ ಜನಾಂಗದವರು ಮಾಡುವ ಕುಣಿತವನ್ನು ಕುಡಿಯರ ಕುಣಿತ ಎಂದು ಗುರಿತಿಸಲಾಗಿದೆ.
No licensed photograph yet
Four in five rooms open without one. Add a photograph with a declared licence and your credit sits under it, permanently.
ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಪರ್ವತ ಶ್ರೇಣಿಯಲ್ಲಿ ವಾಸವಾಗಿರುವ ಮಲೆಯನ್, ಕುಡಿಯನ್, ಈಡಿಗ, ಮಲೆಕುಡಿಯ ಮುಂತಾದವುಗಳಿಂದ ಕರೆಯಲ್ಪಡುವ ಜನಾಂಗದವರು ಮಾಡುವ ಕುಣಿತವನ್ನು ಕುಡಿಯರ ಕುಣಿತ ಎಂದು ಗುರಿತಿಸಲಾಗಿದೆ.
01 · What it is
Dance
Live movement, rhythm, costume, or staged dramatic performance passed between generations.
02 · Where & name
India
Placed on record in India.
03 · How it is doing
□□□□ (Not yet assessed)
Documented in open cultural records, but no cited field assessment of its current vitality has been added here yet.
04 · Proof & reuse
2 cited sources
Every claim links to a public record below. Free to quote, teach, and share under CC BY-SA 4.0.
Chapter Takeaways
ವಿಧಗಳುಕುಡಿಯರನ್ನು ನಾಲ್ಮಲೆ ಕುಡಿಯರು ಹಾಗೂ ಮೂರುಮಲೆ ಕುಡಿಯರೆಂದು ಗುರಿತಿಸಲಾಗಿದೆ.
ಪ್ರದರ್ಶನಈ ಕಲೆಯನ್ನು ಪ್ರದರ್ಶಿಸುವವರು ಗಂಡಸರು ಮತ್ತು ಹೆಂಗಸರು ಮತ್ತು ಕೆಲವೊಮ್ಮೆ ಪ್ರತೇಕವಾಗಿ ಗಂಡಸರು ಪ್ರತ್ಯೇಕವಾಗಿ ಪ್ರದರ್ಶಿಸುವುದುಂಟು.
Common Questions Answered on Record
What is Kudiyara Dance and what does it mean?
ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಪರ್ವತ ಶ್ರೇಣಿಯಲ್ಲಿ ವಾಸವಾಗಿರುವ ಮಲೆಯನ್, ಕುಡಿಯನ್, ಈಡಿಗ, ಮಲೆಕುಡಿಯ ಮುಂತಾದವುಗಳಿಂದ ಕರೆಯಲ್ಪಡುವ ಜನಾಂಗದವರು ಮಾಡುವ ಕುಣಿತವನ್ನು ಕುಡಿಯರ ಕುಣಿತ ಎಂದು ಗುರಿತಿಸಲಾಗಿದೆ. Live movement, rhythm, costume, or staged dramatic performance passed between generations.
Where did Kudiyara Dance originate and where is it practised?
Sources on this page place Kudiyara Dance in India.
Is Kudiyara Dance still practised today and what is its cultural significance?
□□□□ (Not yet assessed): Documented in open cultural records, but no cited field assessment of its current vitality has been added here yet. ಕುಡಿಯರನ್ನು ನಾಲ್ಮಲೆ ಕುಡಿಯರು ಹಾಗೂ ಮೂರುಮಲೆ ಕುಡಿಯರೆಂದು ಗುರಿತಿಸಲಾಗಿದೆ.
How do I cite or reference Kudiyara Dance in research and Wikipedia?
Cite as: "Kudiyara Dance." folkroom, https://folkroom.org/art-forms/kudiyara-dance, text CC BY-SA, with attribution.
Kudiyara Dance — folkroom Archival DossierCanonical URI: https://folkroom.org/art-forms/kudiyara-danceScan QR code for primary sources, interactive World Atlas coordinates, and CC BY-SA 4.0 citation files (.bib / .ris).
The tradition & historical record
1 min read · 2 sources
ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಪರ್ವತ ಶ್ರೇಣಿಯಲ್ಲಿ ವಾಸವಾಗಿರುವ ಮಲೆಯನ್, ಕುಡಿಯನ್, ಈಡಿಗ, ಮಲೆಕುಡಿಯ ಮುಂತಾದವುಗಳಿಂದ ಕರೆಯಲ್ಪಡುವ ಜನಾಂಗದವರು ಮಾಡುವ ಕುಣಿತವನ್ನು ಕುಡಿಯರ ಕುಣಿತ ಎಂದು ಗುರಿತಿಸಲಾಗಿದೆ. ಈ ಕುಣಿತವನ್ನು ಮಾಡುವ ಜನಾಂಗದವರು ಕರ್ಣಾಟಕದ ಆಗುಂಬೆಯಿಂದ ಬ್ರಹ್ಮಗಿರಿಯವರೆಗಿರುವ ಪರ್ವತ ಶ್ರೇಣಿಯಲ್ಲಿ ವಾಸಿಸುತ್ತರೆ ಹಾಗು ಅವರು ಆಯಾಯ ಪ್ರದೇಶದ ಭಾಷೆಗಳನ್ನು ತಮ್ಮದೆ ರೀತಿಯಲ್ಲಿ ಮಾತನಾಡುತ್ತಾರೆ. 1
ವಿಧಗಳು
ಕುಡಿಯರನ್ನು ನಾಲ್ಮಲೆ ಕುಡಿಯರು ಹಾಗೂ ಮೂರುಮಲೆ ಕುಡಿಯರೆಂದು ಗುರಿತಿಸಲಾಗಿದೆ. ದಕ್ಷಿಣ ಕನ್ನಡದ ಕುಡಿಯರು ನಾಲ್ಕು ಮಲೆಯವರಾದರೆ, ಕೊಡಗಿನವರು ಮೂರುಮಲೆಯವರು. ಘಟ್ಟದ ಮೇಲಿನವರನ್ನು ಕುಡಿಯರೆಂದೂ ಹಾಗೂ ಕೆಳಗಿನವರನ್ನು ಮಲೆಕುಡಿಯರೆಂದೂ ಕರೆಯಲಾಗುತ್ತದೆ. 1
ಪ್ರದರ್ಶನ
ಈ ಕಲೆಯನ್ನು ಪ್ರದರ್ಶಿಸುವವರು ಗಂಡಸರು ಮತ್ತು ಹೆಂಗಸರು ಮತ್ತು ಕೆಲವೊಮ್ಮೆ ಪ್ರತೇಕವಾಗಿ ಗಂಡಸರು ಪ್ರತ್ಯೇಕವಾಗಿ ಪ್ರದರ್ಶಿಸುವುದುಂಟು. ಈ ಪ್ರದರ್ಶನವನ್ನು ಗಂಡಸರು ಕೊಡವ ರೀತಿಯಲ್ಲಿ ನಿಲುವಂಗಿ, ಪಾಯಿಜಾಮ, ನಡುವಿಗೆ ವಸ್ತ್ರ, ತಲೆಗೆ ಪೇಟ ತೊಟ್ಟು ಸಿಧ್ಧರಾದರೆ, ಹೆಂಗಸರು ಉಡುವ ಉಡುಪುಗಳು ಕೊಡವ ಮಹಿಳೆಯು ಉಡುವ ದೈನಂದಿಕ ಉಡುಪುಗಳಂತೆ ಕಾಣತೋರುತ್ತವೆ. ಇನ್ನು ಈ ಪ್ರದರ್ಶನವನ್ನು ಮಾಡುವ ಇವರು ಎರಡೂ ತೋಳುಗಳನ್ನು ಎತ್ತಿ, ಕೈಯನ್ನು ಬಾಗಿಸುತ್ತಾ ಬಗ್ಗಿ, ಎದ್ದು, ಹಿಂದೆ-ಮುಂದೆ ತಿರುಗುತ್ತಾ ಆಕರ್ಶಕವಾಗಿ ನರ್ತಿಸುತ್ತರೆ ಹಾಗೂ ಹಿಮ್ಮೇಳವಾಗಿ ಒಂದು ಸದಸ್ಯ ಡೋಲನ್ನು ನುಡಿಸುತ್ತಾನೆ. ಈ ಕುಣಿತವು ಕೊಡವರ ಕೋಬಾಟ್, ಪಿಲಿಯಾಟ್ಗಳಂತೆ ಕಂಡುಬರುವುದಾದರೂ ಬಿರುಸಾದ ನರ್ತನ ಇಲ್ಲಿ ವಿಶೇಷ. 1
The text above is adapted from the Wikipedia article “ಕುಡಿಯರ ಕುಣಿತ”, available under the Creative Commons Attribution-ShareAlike 4.0 licence. 1
Kudiyara Dance is folk dance, according to the structured record cited below. This entry was generated automatically from that record and has not yet been reviewed by a person familiar with the tradition. 2